Homeopathy College Teacher given torcher to Student in Kalburgi


Homeopathy College Teacher given torcher to Student in Kalburgi

Btv – Homeopathy College Teacher given torcher to Student in Kalburgi

ಹೋಮಿಯೋಪತಿಕ್ ಕಾಲೇಜಿನ ಫಿಸಿಯೋಲಾಜಿ ವಿಭಾಗದ ವಿದ್ಯಾರ್ಥಿನಿಗೆ ಉಪನ್ಯಾಸಕನೊಬ್ಬ ಲೈಂಗಿಕ ಕಿರುಕುಳ ಕೊಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ. ಎಚ್​ಕೆಇ ಶಿಕ್ಷಣ ಸಂಸ್ಥೆಯ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಡಾ ಸಿದ್ದಲಿಂಗ ಮಾಲೀಪಾಟೀಲ್ ಎಂಬಾತನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಇಂಟರ್ನಲ್​ ಮಾರ್ಕ್ಸ್ ಜಾಸ್ತಿ ಬೇಕು ಅಂದ್ರೆ ನನ್​ಜೊತೆ ಅಡ್ಜಸ್ಟ್ ಆಗುಬೇಕು ಅಂತ ವಿದ್ಯಾರ್ಥಿಗಳು ಆರೋಪಿಸ್ತಿದಾರೆ. ಪೊಲೀ ಲೆಕ್ಚರ್ ಅಸಭ್ಯ ವರ್ತನೆಗೆ ಬೇಸತ್ತು ಕಾಲೇಜಿನ ವಿದ್ಯಾರ್ಥಿಗಳೆಲ್ಲ ಸೇರಿ ಇವತ್ತು ತರಗತಿ ಬಹಿಷ್ಕರಿಸಿ ಕಾಲೇಜು ಮಂದೆ ಪ್ರತಿಭಟನೆ ನಡೆಸಿದ್ರು.